masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 873 ಅಂಕ ಏರಿಕೆ ಕಂಡು 53,823 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 246 ಅಂಕ ಏರಿಕೆ ಕಂಡು 16,131 ಆಗಿದೆ. ಟೆಕ್ಕ್ನಾಲಜಿ, FMCG, ಫಿನಾನ್ಶಿಯಲ್ ಸ್ಟಾಕ್ಸ್ ರೈಸ್ ಆದ್ವು. ದೇಶದಲ್ಲಿ ಕಾರ್ಖಾನೆ ಚಟುವಟಿಕೆ ಗರಿಗೆದರಿರೋದು, ಕಂಪನಿಗಳ ಲಾಭದಲ್ಲಿ ಏರಿಕೆ, ಸಾಲುಸಾಲು IPO ಗಳು ಲೈನ್ ಅಪ್ ಆಗಿರೋದು, GST ಕಲೆಕ್ಷನ್ ಇಂಪ್ರೂ ಆಗಿರೋದು.. ಈ ಎಲ್ಲ ಅಂಶಗಳು ಇವತ್ತು ಮಾರ್ಕೆಟ್ ಈ ಪರಿ ರೈಸ್ ಆಗೋಕೆ ಕಾರಣ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಹಾಗೆ, ಡಾಲರ್ ಮುಂದೆ ರೂಪಾಯಿ ಮೌಲ್ಯ 6 ಪೈಸೆ ಏರಿಕೆ ಕಂಡು, 74.28 ಆಗಿದೆ (74. ರುಪಾಯಿ 28 ಪೈಸೆ ಆಗಿದೆ).

-masthmagaa.com

Contact Us for Advertisement

Leave a Reply