masthmagaa.com:
ಮೊಹಮ್ಮದ್ ಜಹೂರ್ ಅನ್ನೊ ಪಾಕಿಸ್ತಾನಿ ಬಿಲೇನಿಯರ್ ಒಬ್ರು ಯುಕ್ರೇನ್ಗೆ ಎರಡು ಫೈಟರ್ ಜೆಟ್ಗಳನ್ನ ಖರೀದಿಸೋಕೆ ಸಹಾಯ ಮಾಡಿದ್ರು ಅಂತ ವರದಿಯಾಗಿದೆ. ಕಿಯೆವ್ ಪೋಸ್ಟ್ ನ್ಯೂಸ್ಪೇಪರ್ನ ಮಾಜಿ ಮಾಲೀಕರಾಗಿದ್ದ ಜಹೂರ್, ತಮ್ಮ ಇತರ ಶ್ರೀಮಂತ ಗೆಳೆಯರ ಜೊತೆ ಸೇರಿ ಈ ಕೆಲಸ ಮಾಡಿದ್ದಾರೆ ಅಂತ ಜಹೂರ್ ಅವ್ರ ಪತ್ನಿ ಮತ್ತು ಯುಕ್ರೇನ್ನ ಸಿಂಗರ್ ಕಮಾಲಿಯಾ ಜಹೂರ್ ಹೇಳಿದ್ದಾರೆ. ಯುಕ್ರೇನ್ ಜನ್ರನ್ನ ಸ್ಥಳಾಂತರಿಸೋಕು ಕೂಡ ಇವ್ರು ಸಾಕಷ್ಟು ಸಹಾಯ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.
-masthmagaa.
Contact Us for Advertisement