ಜನವರಿ 24: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 37 ಅಂಕ ಏರಿಕೆ ಕಂಡು 60,978 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ದೆ 18,118 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 28 ಪೈಸೆ ಇಳಿಕೆಗೊಂಡು 81.70 ಆಗಿದೆ. (81 ರೂಪಾಯಿ 70 ಪೈಸೆ).

-masthmagaa.com

Contact Us for Advertisement

Leave a Reply