ಆರು ವರ್ಷಗಳ ಬಳಿಕ ಒಟ್ಟಾದ ಸೋನಿಯಾ ಗಾಂಧಿ, ಲಾಲು ಯಾದವ್‌, ನಿತೀಶ್‌ ಕುಮಾರ್‌

masthmagaa.com:

2024ರ ಲೋಕಸಭಾ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಕೌಂಟರ್‌ ನೀಡಲು ವಿರೋಧ ಪಕ್ಷಗಳು ಮತ್ತೆ ಒಗ್ಗೂಡೋಕೆ ಮುಂದಾಗ್ತಿವೆ. ಇದ್ರ ಭಾಗವಾಗಿ ಸುಮಾರು 6 ವರ್ಷಗಳ ನಂತ್ರ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮತ್ತು RJD ನಾಯಕ ಲಾಲು ಪ್ರಸಾದ್‌ ಯಾದವ್‌ ಸಭೆ ಸೇರ್ತಿದ್ದಾರೆ. ನಿತೀಶ್‌ ಮತ್ತು ಲಾಲೂ ಜೋಡಿ ಸೋನಿಯಾ ಗಾಂಧಿಯವ್ರ ದಿಲ್ಲಿ ನಿವಾಸಕ್ಕೆ ಬಂದಿದ್ದಾರೆ.

-masthmagaa.com

Contact Us for Advertisement

Leave a Reply