ಚುನಾವಣೆ ನಂತ್ರ ಏರ್ಟೆಲ್‌ ಹೆಡ್‌ಲೈನ್‌ ಟ್ಯಾರಿಫ್‌ ಏರಿಕೆ!

masthmagaa.com:

ಮುಂಬರೋ ಲೋಕಸಭಾ ಚುನಾವಣೆ ನಂತ್ರ ದೇಶದ ಪ್ರಮುಖ ಟೆಲಿಕಾಮ್‌ ಕಂಪನಿಗಳಾದ ಏರ್ಟೆಲ್‌ ಮತ್ತು ರಿಲಯನ್ಸ್‌ ಜಿಯೋ ಹೊಸ ಪ್ಲಾನ್‌ಗಳನ್ನ ಮಾಡ್ಕೊಂಡಿವೆ. ಇದೀಗ ತನ್ನ ಹೆಡ್‌ಲೈನ್‌ ಟ್ಯಾರಿಫ್‌ ಜಾಸ್ತಿ ಮಾಡೋಕೆ ಏರ್ಟೆಲ್‌ ಕಂಪನಿ ಮುಂದಾಗಿರೋದು ವರದಿಯಾಗಿದೆ. ಆದ್ರೆ ರಿಲಯನ್ಸ್‌ ಜಿಯೋ ಮಾತ್ರ ಟ್ಯಾರಿಫ್‌ ಜಾಸ್ತಿ ಮಾಡ್ದೇ ಬೇರೆ ಮಾರ್ಗ ಆಯ್ದುಕೊಳ್ಳಲಿದೆ. ಯುಸರ್‌ಗಳು ಹೆಚ್ಚು ಡೇಟಾ ಬಳಕೆ ಮಾಡಿವಂತೆ ಆಕರ್ಷಕ ಹೈ ಪ್ರೈಸ್‌ ಪ್ಯಾಕೇಜ್‌ಗಳನ್ನ ಪರಿಚಯಿಸಲಿದೆ ಅಂತೇಳಾಗ್ತಿದೆ.

-masthmagaa.com

Contact Us for Advertisement

Leave a Reply