ಏಪ್ರಿಲ್ 16: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 489 ರೂಪಾಯಿ ಜಾಸ್ತಿಯಾಗಿ ₹73,302 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿ ಜಾಸ್ತಿಯಾಗಿ ₹67,140 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 239 ರೂಪಾಯಿ ಕಡಿಮೆಯಾಗಿ ₹83,213 ಆಗಿದೆ.

-masthmagaa.com

Contact Us for Advertisement

Leave a Reply