ಸ್ಪೇಸ್‌ನಿಂದಲೇ ಎಲ್ರಿಗೂ ಕ್ರಿಸ್ಮಸ್‌ ಶುಭಕೋರಿದ ಆಸ್ಟ್ರಾನಾಟ್ಸ್‌!

masthmagaa.com:

ಕ್ರಿಸ್ಮಸ್‌ ಮತ್ತು ನ್ಯು ಇಯರ್‌ ಟೈಮ್‌ನಲ್ಲಿ ಹೆಚ್ಚಾಗಿ ಕ್ರಿಶ್ಚಿಯನ್ಸ್‌ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯೋಕೆ ಇಷ್ಟ ಪಡ್ತಾರೆ. ಇನ್ನು ದೂರ, ಬೇರೆ ದೇಶಗಳಲ್ಲಿರೋರು ತಮಗೆ ಹತ್ರವಾಗಿರೋರಿಗೆ ಅಟ್ಲೀಸ್ಟ್‌ ಕಾಲ್‌ ಮಾಡಿಯಾದ್ರು ವಿಶ್‌ ಮಾಡ್ತಾರೆ. ಆದ್ರೆ ಇದೀಗ ಬಾಹ್ಯಾಕಾಶದಲ್ಲಿರೋ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ ಅಥ್ವಾ ISSನಲ್ಲಿರೋ ಆಸ್ಟ್ರಾನಾಟ್ಸ್‌, ಅಲ್ಲಿಂದಲೇ ಎಲ್ರಿಗೂ ವಿಶ್‌ ಮಾಡಿದ್ದಾರೆ. NASA ಹಾಗೂ SpaceXನ 7 ಸಿಬ್ಬಂದಿ ಸ್ಪೇಸ್‌ನಿಂದಲೇ ಈ ಭೂಮಿಯಲ್ಲಿರೋ ಮತ್ತು ಸ್ಪೇಸ್‌ನಲ್ಲಿರೋ ಎಲ್ಲರಿಗೂ ಕ್ರಿಸ್ಮಸ್‌ ರಜೆಗೆ ವಿಶ್‌ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply