ವಿಮಾನ ತಯಾರಿಕಾ ಕಂಪನಿಯೊಂದಿಗೆ ಮಹೀಂದ್ರಾ ಒಪ್ಪಂದ!

masthmagaa.com:

ಭಾರತೀಯ ವಾಯುಪಡೆ ಮೀಡಿಯಂ ಟ್ರಾನ್ಸ್‌ಪೋರ್ಟ್‌ ವಿಮಾನಗಳಿಗೆ ಹುಡುಕಾಡ್ತಿರೋ ಬೆನ್ನಲ್ಲೇ ಮಹೀಂದ್ರಾ ದೊಡ್ಡ ಒಪ್ಪಂದ ಒಂದನ್ನ ಮಾಡ್ಕೊಂಡಿದೆ. C-390 ಮಿಲೇನಿಯಮ್‌ ಏರ್‌ಕ್ರಾಫ್ಟ್‌ಗಾಗಿ ಬ್ರೆಜಿನ್‌ನ ಏರೋಸ್ಪೇಸ್‌ ದಿಗ್ಗಜ ಎಂಬ್ರೇಯರ್‌ ಜೊತೆಗೆ ಮಹೀಂದ್ರಾ ಗ್ರೂಪ್‌ ಡೀಲ್‌ ಮಾಡ್ಕೊಂಡಿದೆ. ಅಂದ್ಹಾಗೆ ಇಂಡಿಯನ್‌ ಏರ್‌ಫೋರ್ಸ್‌ 18-30 ಟನ್‌ ತೂಕ ಎತ್ತುವ ಸಾಮರ್ಥ್ಯ ಹೊಂದಿರೋ ಮೀಡಿಯಂ ಟ್ರಾನ್ಸ್‌ಫೋರ್ಟ್‌ ವಿಮಾನಗಳಿಗೆ ನೋಡ್ತಿದೆ. 2025-26ರ ಒಳಗೆ ಇಂತಹ ವಿಮಾನಗಳನ್ನ ತಗೋಬೇಕು ಅಂತಿದೆ. C-390 Millennium, multi-mission tactical air transport aircraft ಕಳೆದ ವರ್ಷ ಫೆಬ್ರುವರಿಯಲ್ಲಿ ಎಂಬ್ರೇಯರ್‌ ನಮ್ಮ ಬೆಂಗಳೂರಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲೂ ತೋರಿಸಿತ್ತು.

-masthmagaa.com

Contact Us for Advertisement

Leave a Reply