ಛತ್ತೀಸ್‌ಗಢ್‌ ಎನ್‌ಕೌಂಟರ್: ಓರ್ವ ನಕ್ಸಲ್‌, ಪೋಲಿಸ್‌ ಸಿಬ್ಬಂದಿ ಮೃತ!

masthmagaa.com:

ಛತ್ತೀಸ್‌ಗಢ್‌ನಲ್ಲಿ ಪೊಲೀಸ್‌ ಹಾಗೂ ನಕ್ಸಲ್ರ ಮಧ್ಯೆ ಗುಂಡಿನ ಕಾಳಗ ಮುಂದುವರೆದಿದೆ. ಛೋಟೇಬೆತಿಯಾ ಕಾಡಿನ ಬಳಿ ನಡೆದ ಎನ್‌ಕೌಂಟರ್‌ ವೇಳೆ ಒರ್ವ ಪೋಲಿಸ್‌ ಸಿಬ್ಬಂದಿ ಹುತ್ತಾತ್ಮರಾದ್ರೆ ಓರ್ವ ನಕ್ಸಲ್‌ ಮೃತಪಟ್ಟಿದ್ದಾನೆ.

-masthmagaa.com

Contact Us for Advertisement

Leave a Reply