ವಿವಾದಕ್ಕೆ ಸಿಲುಕಿ ಸುಟ್ಟು ಕರಕಲಾದ ಲಂಬೋರ್ಘಿನಿ ಕಾರು!

masthmagaa.com:

ಇಬ್ಬರ ನಡುವಿನ ವಿವಾದದಲ್ಲಿ ಐಷರಾಮಿ ಲಂಬೋರ್ಘಿನಿ ಕಾರು ಸುಟ್ಟು ಕರಕಲಾಗಿರೋ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಬಳಿಯಿದ್ದ…ಸುಮಾರು 1 ಕೋಟಿ ರೂಪಾಯಿ ಬೆಲೆಬಾಳೋ 2009 ಮಾಡೆಲ್‌ನ ಲಂಬೋರ್ಘಿನಿ ಕಾರ್‌ನ್ನ ಮಾರಾಟ ಮಾಡೋಕೆ ಮುಂದಾಗಿದ್ದ. ಇದನ್ನ ಖರೀದಿ ಮಾಡಲು ಬಂದ ವ್ಯಕ್ತಿಯೊಬ್ಬ, ಕಾರ್‌ ಮಾಲೀಕ ಈ ಹಿಂದೆ ತನ್ನ ಬಳಿ ಹಣ ಪಡೆದು ವಾಪಸ್‌ ಮಾಡಿಲ್ಲ ಅಂತ ಲಂಬೋರ್ಘಿನಿ ಕಾರ್‌ಗೆ ಪೆಟ್ರೋಲ್‌ ಸುರಿದು ಸುಟ್ಟು ಹಾಕಿದ್ದಾನೆ. ಸದ್ಯ ಈತನ ಮೇಲೆ ಕೇಸ್‌ ದಾಖಲಾಗಿದೆ.

-masthmagaa.com

Contact Us for Advertisement

Leave a Reply