ಸಂಗೀತ ಮಾಂತ್ರಿಕ ಇಳಿಯರಾಜ ಪುತ್ರಿ ಭಾವತಾರಿಣಿ ವಿಧಿವಶ!

masthmagaa.com:

ಭಾರತ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ ಅವ್ರ ಪುತ್ರಿ, ಗಾಯಕಿ ಭಾವತಾರಿಣಿ ಸಾವನ್ನಪ್ಪಿದ್ದಾರೆ. 40 ವರ್ಷ ವಯಸ್ಸಿನ ಇವರು ಅನಾರೋಗ್ಯದಿಂದ ಬಳಲ್ತಿದ್ರು, ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೀತಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವ್ರ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply