ಜಪಾನ್‌ ಭೂಕಂಪ: ಭಾರತಕ್ಕೆ ಸೇಫಾಗಿ ಮರಳಿದ ಜೂನಿಯರ್‌ NTR!

masthmagaa.com:

ಜಪಾನ್‌ ಭೂಕಂಪದಿಂದ ಜಸ್ಟ್‌ ಮಿಸ್‌ ಅನ್ನುವಂತೆ ಅಲ್ಲಿದ್ದ ತೆಲುಗು ನಟ ಜೂನಿಯರ್‌ ಎನ್‌ಟಿಆರ್‌ ಸೇಫಾಗಿ ವಾಪಾಸ್‌ ತಾಯ್ನಾಡಿಗೆ ಮರಳಿದ್ದಾರೆ. ಇವ್ರು ಕಳೆದ ಒಂದು ವಾರದಿಂದ ರಜೆ ಕಳೆಯೋಕೆ ತಮ್ಮ ಫ್ಯಾಮಿಲಿಯೊಂದಿಗೆ ಜಪಾನ್‌ನಲ್ಲಿದ್ರು. ಆದ್ರೆ ಅವ್ರು ಭಾರತಕ್ಕೆ ಹೊರಟ ನಂತರ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಈ ಬಗ್ಗೆ ಜೂನಿಯರ್‌ ಎನ್‌ಟಿಆರ್‌ ತಮ್ಮ `X’ ಖಾತೆಯಲ್ಲಿ ಶೇರ್‌ ಮಾಡ್ಕೊಂಡಿದ್ದಾರೆ. ʻನಾನು ಜಪಾನ್‌ನಿಂದ ವಾಪಾಸ್‌ ಮನೆಗೆ ಬಂದಿದ್ದೇನೆ. ಜಪಾನ್‌ನಲ್ಲಿ ಭೂಕಂಪ ಆಗಿರೋದ್ರಿಂದ ಬಹಳ ಶಾಕ್‌ ಮತ್ತು ನೋವು ಉಂಟಾಗಿದೆ ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply