ಮಾದಕ ವಸ್ತುಗಳ ಪ್ರಕರಣದಲ್ಲಿ ಸೋನಿಯಾ ಅಗರ್​ವಾಲ್ ಅರೆಸ್ಟ್​!

masthmagaa.com:

ಸ್ಯಾಂಡಲ್​​ವುಡ್​​​​​ ಮಾದಕ ವಸ್ತುಗಳ ಪ್ರಕರಣದಲ್ಲಿ ನಟಿ ಸೊನಿಯಾ ಅಗರ್​ವಾಲ್​ರನ್ನು ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಪ್ರಕರಣದ ರೂವಾರಿಯಾದ ಈಕೆ ಮನೆ ಮೇಲೆ ದಾಳಿಮಾಡಿದ್ದ ಪೊಲೀಸರು ಒಂದಷ್ಟು ಮಾದಕ ವಸ್ತು ವಶಕ್ಕೆ ಪಡೆದಿದ್ರು. ನಂತರ ಈಕೆ ಹೋಟೆಲೊಂದ್ರಲ್ಲಿ ಅವಿತು ಕುಳಿತರೋ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply