Most Googled Person of 2023: ನಟಿ ಕಿಯಾರಾ ಅಡ್ವಾಣಿಗೆ ಅಗ್ರಸ್ಥಾನ

masthmgaa.com:

ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್​ ಆದ ಸೆಲೆಬ್ರಿಟಿ ಅನ್ನೋ ಖ್ಯಾತಿಗೆ ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಪಾತ್ರರಾಗಿದ್ದಾರೆ. ಈ ಮೂಲಕ ವಿಶ್ವ ಮಟ್ಟದಲ್ಲೂ ಖ್ಯಾತಿ ಹೊಂದಿರೋ ಕಿಯಾರಾ, ರೇಸನಲ್ಲಿದ್ದ ಹಲವು ಹಾಲಿವುಡ್ ನಾಯಕಿಯರನ್ನು ಹಿಂದಿಕ್ಕಿ ಟಾಪ್‌ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ. ಅಂದ್ಹಾಗೆ ಈ ವರ್ಷ ಅವ್ರು ತಮ್ಮ ಹಲವು ವರ್ಷಗಳ ಗೆಳೆಯ, ನಟ ಸಿದ್ದಾರ್ಥ ಮಲ್ಹೋತ್ರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೇ ವರ್ಷ ಈ ಮಟ್ಟಿಗಿನ ಜನಪ್ರಿಯತೆ ಗಳಿಸಿರೋದು , ಅವ್ರ ಅದೃಷ್ಟ ವರ್ಷ ಇದು ಅಂತ ಹೇಳಲಾಗ್ತಿದೆ.

-masthmgaa.com

Contact Us for Advertisement

Leave a Reply