ಖಲಿಸ್ತಾನಿ ಉಗ್ರನಿಗೆ ಸೇರಿರೋ ಆಸ್ತಿಯನ್ನ ವಶಪಡಿಸಿಕೊಂಡ NIA!

masthmagaa.com:

ರಮಣದೀಪ್‌ ಸಿಂಗ್‌ ಅನ್ನೋ ಖಲಿಸ್ತಾನಿ ಉಗ್ರನಿಗೆ ಸಂಬಂಧಪಟ್ಟ ಆಸ್ತಿಗಳನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಏಪ್ರಿಲ್‌ 12ರಂದು ವಶಪಡಿಸಿಕೊಂಡಿದೆ. ಈತನಿಗೆ ಸೇರಿರೋ ಪಂಜಾಬ್‌ನ ಫಿರೋಜ್ಪುರ್‌ನಲ್ಲಿರೋ ಭೂಮಿಯನ್ನ ಸೀಜ್‌ ಮಾಡಲಾಗಿದೆ. ಅಂದ್ಹಾಗೆ ಕೋರ್ಟ್‌ ಉಗ್ರ ರಮಣದೀಪ್‌ ಸಿಂಗ್‌ನ್ನ ಕಳೆದ ವರ್ಷ ಜುಲೈ 27ರಂದು ಘೋಷಿತ ಅಪರಾಧಿ ಅಂತೇಳಿತ್ತು.

-masthmagaa.com

Contact Us for Advertisement

Leave a Reply