ಮತ್ತೆ ಬಾಬರ್‌ ಅಜಂಗೆ ಪಾಕ್‌ ವೈಟ್‌ ಬಾಲ್‌ ಕ್ರಿಕೆಟ್‌ ನಾಯಕತ್ವ!

masthmagaa.com:

ವರ್ಲ್ಡ್‌ ಕಪ್‌ ಕಳಪೆ ಪ್ರದರ್ಶನದ ನಂತರ ಕ್ಯಾಪ್ಟನ್ಸಿ ಬಿಟ್ಟಿದ್ದ ಪಾಕ್‌ ಕ್ರಿಕೆಟರ್‌ ಬಾಬರ್‌ ಅಜಂಗೆ ಮತ್ತೆ ನಾಯಕತ್ವದ ಜವಬ್ದಾರಿ ಕೊಡಲಾಗಿದೆ. ವೈಟ್‌ ಬಾಲ್‌ ಕ್ರಿಕೆಟ್‌ಗೆ ಮತ್ತೊಮ್ಮೆ ಬಾಬರ್‌ ಅಜಂರನ್ನ ಕ್ಯಾಪ್ಟನ್‌ ಮಾಡಿ ಪಾಕ್‌ ಕ್ರಿಕೆಟ್‌ ಬೋರ್ಡ್‌ ಅನೌನ್ಸ್‌ ಮಾಡಿದೆ. ಇತ್ತೀಚೆಗೆ ಶಹೀನ್‌ ಅಫ್ರಿಧಿ ನಾಯಕತ್ವದಲ್ಲಿ ಪಾಕ್‌ ನ್ಯೂಜಿಲೆಂಡ್‌ ಜೊತೆ ಹೀನಾಯವಾಗಿ ಸೋತಿತ್ತು. ಇದ್ರ ಬೆನ್ನಲ್ಲೇ ಬಾಬರ್‌ಗೆ ಬುಲಾವ್‌ ನೀಡಲಾಗಿದೆ.

-masthmagaa.com

Contact Us for Advertisement

Leave a Reply