ಕೇರಳಾಗೆ ಪಿಎಂ ಮೋದಿ; ರಾಹುಲ್‌ ಹೆಲಿಕಾಪ್ಟರ್‌ ಪರಿಶೀಲನೆ!

masthmagaa.com:

ಮೈಸೂರಿನ ಸಾಮಾವೇಶ, ಮಂಗಳೂರಿನ ರೋಡ್‌ ಶೋ ನಂತರ ಈಗ ಪಿಎಂ ಮೋದಿ ಚುನಾವಣಾ ಪ್ರಚಾರಕ್ಕೆ ಕೇರಳಗೆ ತೆರಳಿದ್ದಾರೆ. ಕೇರಳ ಸ್ಟೋರಿ ಸಿನೆಮಾ, ಟಿಪ್ಪು ಸುಲ್ತಾನ್‌ ವಿಚಾರ ಮತ್ತೆ ಸದ್ದು ಮಾಡ್ತಿರೋ ಟೈಮಲ್ಲೇ ಎರಡು ದಿನಗಳ ಕಾಲ ಪಿಎಂ ಮೋದಿ ಕೇರಳದಲ್ಲಿ ಪ್ರಚಾರ ಮಾಡಲಿದ್ದಾರೆ. ಇನ್ನು ರಾಹುಲ್‌ ಗಾಂಧಿಯವರು ತಮಿಳುನಾಡಿನ ನೀಲ್‌ಗಿರಿ ಮೂಲಕ ವೈನಾಡಿಗೆ ಹೋಗಬೇಕಾದ್ರೆ ಚುನಾವಣಾ ಆಯೋಗದ ಫ್ಲೈಯಿಂಗ್‌ ಸ್ಕ್ವಾಡ್‌ ರಾಹುಲ್‌ ಪ್ರುಯಾಣಿಸ್ತಿದ್ದ ಹೆಲಿಕಾಪ್ಟರನ್ನ ಪರೀಕ್ಷೆ ಮಾಡಿದೆ.

-masthmagaa.com

Contact Us for Advertisement

Leave a Reply