ಸಂಸತ್ತಿನಿಂದ ಅಮಾನತ್ತುಗೊಂಡ ಸಂಸದರನ್ನ ಹಿಂಪಡೆಯಲು ಕೇಂದ್ರ ಅಸ್ತು!

masthmagaa.com:

ಕಳೆದ ಪಾರ್ಲಿಮೆಂಟ್‌ನ ಚಳಿಗಾಲದ ಅಧಿವೇಶನದಲ್ಲಿ ವಿವಿಧ ಕಾರಣಗಳನ್ನ ಕೊಟ್ಟು ಒಟ್ಟು 146 ಸಂಸದರನ್ನ ಕಲಾಪದಿಂದ ಅಮಾನತ್ತು ಮಾಡಲಾಗಿತ್ತು. ಆದ್ರೆ ಈಗ ಆ ಎಲ್ಲಾ ಸಂಸದರ ಅಮಾನತ್ತನ್ನ ಹಿಂಪಡೆಲಾಗುತ್ತೆ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. ಬಜೆಟ್‌ ಅಧಿವೇಶನಕ್ಕೂ ಮೊದಲು ನಡೆಸಲಾಗೋ ಸರ್ವಪಕ್ಷ ಸಭೆಯಲ್ಲಿ ಈ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply