2023ರ UPSC ಫಲಿತಾಂಶ ರಿಲೀಸ್‌! 1,016 ಅಭ್ಯರ್ಥಿಗಳು ಆಯ್ಕೆ!

masthmagaa.com:

2023ರ ಸಿವಿಲ್‌ ಸರ್ವೀಸ್‌ ರಿಸಲ್ಟ್‌ನ್ನ UPSC ರಿಲೀಸ್‌ ಮಾಡಿದೆ. ಒಟ್ಟಾರೆಯಾಗಿ 1,016 ಅಭ್ಯರ್ಥಿಗಳು ಪರೀಕ್ಷೆ ಕ್ಲಿಯರ್‌ ಮಾಡಿದ್ದು, ಇವರ ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ. ಉತ್ತರಪ್ರದೇಶದ ಲಕ್ನೋ ಮೂಲದ ಕಾನ್ಪುರ ಯೂನಿವರ್ಸಿಟಿಯ ಗ್ರಾಜುಯೇಟ್‌, ಆದಿತ್ಯ ಶ್ರೀನಿವಾಸ್‌ ಈ ವರ್ಷದ ಟಾಪರ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply