ದಿನಾಂಕ: ಡಿಸೆಂಬರ್‌ 29, ಕೋವಿಡ್‌ ಸಕ್ರಿಯ ಪ್ರಕರಣಗಳು: 500

masthmagaa.com:

ದೇಶದಲ್ಲಿ ಕೋವಿಡ್‌ ಕೇಸ್‌ಗಳ ಸಂಖ್ಯೆ ಇಳಿಕೆಯಲ್ಲಿ ಕಂಟಿನ್ಯೂ ಆಗಿದೆ, ರಾಜ್ಯದಲ್ಲಿ ಮಾತ್ರ ಕೇಸ್‌ಗಳು ಜಾಸ್ತಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 798 ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ 145 JN.1 ಸಬ್‌ ವೇರಿಯಂಟ್‌ ಕೇಸ್‌ಗಳಾಗಿವೆ. ಇನ್ನು 24 ಗಂಟೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 4,091ರಲ್ಲಿದೆ. ರಾಜ್ಯದಲ್ಲಿ 158 ಹೊಸ ಪ್ರಕರಣಗಳು ವರದಿಯಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕೆ ತಲುಪಿದೆ.

-masthmagaa.com

Contact Us for Advertisement

Leave a Reply