ಬೆಂಗಳೂರು IT ರೇಡಲ್ಲಿ ಏನೆಲ್ಲ ಸಿಕ್ಕಿದೆ ಗೊತ್ತಾ?

masthmagaa.com:

ಇನ್ನು ಕರ್ನಾಟಕದಲ್ಲಿ ಇತ್ತೀಚೆಗೆ, ಅಂದ್ರೆ ಅಕ್ಟೋಬರ್ 7ನೇ ತಾರೀಕು ನಡೆದಿದ್ದ IT ರೇಡ್ ಸಂಬಂಧ CENTRAL BOARD OF DIRECT TAXES ಇಂದು ಮಾಹಿತಿ ನೀಡಿದೆ. ಅದು ಬೆಂಗಳೂರು ಮೂಲದ ನೀರಾವರಿ ಹಾಗೂ ಹೈವೇ ಕಾಂಟ್ರಾಕ್ಟರ್ ಗಳ ಮೇಲಿನ ದಾಳಿಯಾಗಿತ್ತು. ಒಟ್ಟು ನಾಲ್ಕು ರಾಜ್ಯಗಳ 47 ಸ್ಥಳಗಳಲ್ಲಿ ಈ ರೇಡ್ ನಡೆಸಿದ್ದೇವೆ. ಒಟ್ಟು 750 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಸಂಪತ್ತನ್ನ ಪತ್ತೆ ಹಚ್ಚಿದ್ದೇವೆ. ಇವ್ರು ಸುಳ್ಳು ಖರೀದಿ ಪತ್ರಗಳನ್ನ ತೋರಿಸಿ ತಮ್ಮ ಆದಾಯವನ್ನ ಕಮ್ಮಿ ತೋರಿಸ್ತಿದ್ರು ಅಂತ CBDT ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply