masthmagaa.com:
2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕ ಬೇಟೆಯನ್ನ ಮುಂದುವರೆಸಿದೆ. ವೇಟ್ಲಿಫ್ಟರ್ 109ಕೆಜಿ ವಿಭಾಗದಲ್ಲಿ ಲವ್ಪ್ರೀತ್ ಸಿಂಗ್ ಕಂಚನ್ನ ಗೆದ್ದಿದ್ದಾರೆ. ಇದರೊಂದಿಗೆ ಭಾರತ 5 ಚಿನ್ನ, 5 ಬೆಳ್ಳಿ ಹಾಗೂ 4 ಕಂಚಿನೊಂದಿಗೆ 14 ಪದಕಗಳನ್ನ ತನ್ನದಾಗಿಸಿಕೊಂಡಿದೆ.
-masthmagaa.com
Contact Us for Advertisement