ಏರ್‌ ಇಂಡಿಯಾಗೆ ಹೊಸ ಜಾಗತಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಮುಖ್ಯಸ್ಥರು!

masthmagaa.com:

ಏರ್‌ ಇಂಡಿಯಾ ತನ್ನ ಜಾಗತಿಕ ವಿಮಾನ ನಿಲ್ದಾಣಗಳ ಕಾರ್ಯಾಚರಣೆಗಳ ಮುಖ್ಯಸ್ಥರನ್ನ ಬದಲಾಯಿಸಿದೆ. ಜಯರಾಜ್‌ ಶನ್ಮುಗಂ, ಏರ್‌ಲೈನ್ಸ್‌ನ ನೂತನ ಗ್ಲೋಬಲ್‌ ಏರ್‌ಪೋರ್ಟ್‌ ಆಪರೇಶನ್ಸ್‌ ಹೆಡ್‌ ಆಗಿ ಅಪಾಯಿಂಟ್‌ ಆಗಿದ್ದಾರೆ. ಇನ್ನು ಅತ್ತ ವಿಪ್ರೋ CEO ತಿಯೆರಿ ಡೆಲಾಪೋರ್ಟೆ ಅವ್ರು ಕಂಪನಿಗೆ ರಾಜಿನಾಮೆ ಕೊಟ್ಟ ಬೆನ್ನಲ್ಲೇ ವಿಪ್ರೋ ಷೇರುಗಳು ಕುಸಿದಿವೆ. ಸುಮಾರು 0.45% ಇಳಿಕೆ ಕಂಡು ₹483ಕ್ಕೆ ತಲುಪಿವೆ.

-masthmagaa.com

Contact Us for Advertisement

Leave a Reply