CAA ಅನುಷ್ಠಾನ ತಡೆಯಲು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಓವೈಸಿ!

masthmagaa.com:

ಪೌರತ್ವ ತಿದ್ದುಪಡಿ ಕಾಯ್ದೆ ಅಥ್ವಾ CAA ಜಾರಿ ವಿರುದ್ಧ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆ್ಯಕ್ಷನ್‌ಗೆ ಇಳಿದಿದ್ದಾರೆ.. ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರೋ ಓವೈಸಿ, ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ತಡೆಹಿಡಿಯಲು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ʻವಿಚಾರಣೆ ಬಾಕಿಯಿರೋ ಸಮಯದಲ್ಲಿ ಪೌರತ್ವ ಮಂಜೂರಾತಿಯನ್ನ ಕೋರಿದ ಯಾವ್ದೇ ಅರ್ಜಿಗಳನ್ನ ಸರ್ಕಾರ ಪರಿಗಣಿಸಂದೆ ಆದೇಶ ನೀಡಿ ಅಂತ ಕೋರಿದ್ದಾರೆ.

-masthmagaa.com

Contact Us for Advertisement

Leave a Reply