ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬ ಕತ್ತು ಸೀಳಿದ ರೀತಿಯಲ್ಲಿ ಪತ್ತೆ!

masthmagaa.com:

ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಯರಿಂಗ್‌ನ ಮೊದಲ ಸೆಮಿಸ್ಟರ್‌ ಹುಡುಗನೊಬ್ಬ ಕತ್ತು ಸೀಳಿದ ರೀತಿಯಲ್ಲಿ ಶವವಾಗಿ, ಹಾಸ್ಟೆಲ್‌ ಆವರಣದ ಶೌಚಾಲಯದಲ್ಲಿ ಪತ್ತೆಯಾಗಿದ್ದಾನೆ. ಈತನ್ನ ಕೋಝಿಕ್ಕೋಡ್‌ನ ನಿತಿನ್‌ ನಾರಯಣ್‌ ಅಂತ ಗುರುತಿಸಲಾಗಿದೆ. ಮನೆಯಿಂದ ಮೊದಲ ಬಾರಿಗೆ ದೂರವಿದ್ದು ಕಲಿಯುತ್ತಿದ್ದ. ಇದರಿಂದ ಡಿಪ್ರೆಶನ್‌ಗೆ ಒಳಗಾಗಿ ಮೃತಪಟ್ಟಿರಬಹುದು ಅಂತ ಪೊಲೀಸರು ಅಂದಾಜಿಸಿದ್ದಾರೆ. ಹಾಗೆ ಇದನ್ನ ಅಸ್ವಭಾವಿಕ ಸಾವು ಅಂತ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply