ಅಮೆರಿಕ ಬಳಿಕ ಭಾರತಕ್ಕೂ ಕಾಲಿಟ್ಟ H5N1 ಹಕ್ಕಿ ಜ್ವರ!

masthmagaa.com:

ಅಮೆರಿಕದಲ್ಲಿ ಕಾಣಿಸಿಕೊಂಡು ವಿಶ್ವ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ H5N1 ಹಕ್ಕಿ ಜ್ವರ ಈಗ ಭಾರತಕ್ಕೆ ಕಾಲಿಟ್ಟಿದೆ. ಕೇರಳದ ಆಲಪ್ಪುಳ್‌ ಜಿಲ್ಲಾ ವ್ಯಾಪ್ತಿಯ ಎರಡು ಗ್ರಾಮ ಪಂಚಾಯತಿಗಳಲ್ಲಿ ಈ ಹಕ್ಕಿ ಜ್ವರ ಹರಡಿದೆ. ಈ ವಿಚಾರವಾಗಿ ಸೂಕ್ತ ಆರೋಗ್ಯ ಕ್ರಮಗಳನ್ನ ಕೈಗೊಳ್ಳುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply