ಕೇರಳ ಸಚಿವಾಲಯಕ್ಕೆ ಬಾಂಬ್‌ ಬೆದರಿಕೆ: ಪೋಲಿಸರಿಂದ ತೀವ್ರ ಶೋಧ!

masthmagaa.com:

ಮೂಲಗಳ ಪ್ರಕಾರ ಇಂದು ಬೆಳಿಗ್ಗೆ 11 ಗಂಟೆಗೆ ಸಚಿವಾಲಯದ ಸಂಕೀರ್ಣದಲ್ಲಿ ಸ್ಪೋಟಕ ಸ್ಪೋಟಿಸೋದಾಗಿ ಪೋಲಿಸ್‌ ನಿಯಂತ್ರಕ ಕೊಠಡಿಗೆ ಬೆದರಿಕೆ ಕರೆ ಬಂದಿದೆ. ತಕ್ಷಣವೇ ಅಲರ್ಟ್‌ ಆದ ಆರಕ್ಷಕರು ಸಚಿವಾಲಯದ ಆವರಣದ ಒಳಗೆ, ಹೊರಗೆ ಹಾಗೂ ಸುತ್ತಮುತ್ತಲಿನ ವಾಹನಗಳು ಸೇರಿದಂತೆ ಅಂಗಡಿಗಳನ್ನ ಚೆಕ್‌ ಮಾಡಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಬೆದರಿಕೆ ಕರೆಯಾಗಿದ್ದು ಬೆದರಿಕೆ ಹಾಕಿದ ವ್ಯಕ್ತಿಯನ್ನ ಪೋಲಿಸರು ವಶಕ್ಕೆ ಪಡೆದು ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply