ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಉಚ್ಚಾಟನೆಗೊಂಡ ಬಿಎಸ್‌ಪಿ ಸಂಸದ!

masthmagaa.com:

2018ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಆರೋಪದ ಮೇಲೆ ಬಹುಜನ ಸಮಾಜ ಪಾರ್ಟಿಯ ಸಂಸದ ಡ್ಯಾನಿಶ್‌ ಅಲಿ ಅವ್ರ ಪಕ್ಷದಿಂದ ಉಚ್ಚಾಟಿಸಲಾಗಿದೆ ಅಂತ ಬಿಎಸ್‌ಪಿ ತಿಳಿಸಿದೆ. ಅಂದ್ಹಾಗೆ ಯುಪಿಯ ಅಮ್ರೋಹಾ ಕ್ಷೇತ್ರದ BSP ಸಂಸದನಾದ ಡ್ಯಾನಿಶ್‌ ಅಲಿ ಈ ಹಿಂದೆ 2018ರಲ್ಲಿ BSP ಹಾಗೂ ದೇವೇಗೌಡರ JDS ಪಕ್ಷಗಳು ಸೀಟು ಹಂಚಿಕೆ ಮಾಡ್ಕೊಂಡು ಎಲೆಕ್ಷನ್‌ ಎದುರಿಸೊ ವೇಳೆ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ರು ಅನ್ನೋ ಆರೋಪದ ಮೇಲೆ ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply