ಫ್ರಾನ್ಸ್‌ ಪ್ರವಾಸ ಕೈಗೊಂಡ CDS ಮುಖ್ಯಸ್ಥ ಜನರಲ್ ಅನಿಲ್‌ ಚೌಧರಿ!

masthmagaa.com:

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ‌ (CDS) ಜನರಲ್ ಅನಿಲ್‌ ಚೌಧರಿ ಅಫಿಶಿಯಲ್‌ ವಿಸೀಟ್‌ ನೀಡಲು ಭಾನುವಾರ ಫ್ರಾನ್‌ಗೆ ತೆರಳಿದ್ದಾರೆ. ಭೇಟಿ ವೇಳೆ ಫ್ರಾನ್ಸ್‌ನ ಹಿರಿಯ ಮಿಲಟರಿ ಅಧಿಕಾರಿಗಳನ್ನ ಮೀಟ್‌ ಮಾಡಿ ಮಾತುಕತೆ ನಡೆಸಲಿದ್ದು, ಈ ಮೂಲಕ ಭಾರತ-ಫ್ರಾನ್ಸ್‌ ನಡುವಿನ ರಕ್ಷಣಾ ಸಂಬಂಧ ಇನ್ನಷ್ಟು ಸ್ಟ್ರಾಂಗ್‌ ಆಗಲಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply