ಉತ್ತರ ಪ್ರದೇಶದ ಕಾನ್ಪುರದಲ್ಲಿ ಝೀಕಾ ವೈರಸ್ ಪತ್ತೆ!

masthmagaa.com:

ಉತ್ತರ ಪ್ರದೇಶದ ಕಾನ್ಪುರದಲ್ಲಿ ಝೀಕಾ ವೈರಸ್ ಪತ್ತೆಯಾಗ್ತಿದ್ದಂತೆ ಕೇಂದ್ರ ಸರ್ಕಾರ ತಜ್ಞರ ತಂಡವನ್ನ ಕಳಿಸಿಕೊಟ್ಟಿದೆ. ವಿವಿಧ ವಿಷಯಗಳ ತಜ್ಞ ವೈದ್ಯರ ಟೀಮ್ ಇದಾಗಿದ್ದು, ರಾಜ್ಯ ಸರ್ಕಾರದೊಂದಿಗೆ ಸೇರಿ ಕೆಲಸ ಮಾಡಲಿದೆ. ಕಾನ್ಪುರದಲ್ಲಿ ಅಕ್ಟೋಬರ್ 22ನೇ ತಾರೀಕು 57 ವರ್ಷದ ವ್ಯಕ್ತಿಗೆ ಝೀಕಾ ವೈಸರ್ ಧೃಢಪಟ್ಟಿತ್ತು.

-masthmagaa.com

Contact Us for Advertisement

Leave a Reply