ಚಿಕ್ಕಮಗಳೂರಿನ ಹೋಂ ಸ್ಟೇ, ರೆಸಾರ್ಟ್‌ ಬುಕಿಂಗ್‌ ರದ್ದು!

masthmagaa.com:

ಇನ್ನು ಏಪ್ರಿಲ್‌ 26ರಂದು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮತದಾನ ನಡೆಯೋ ಕಾರಣ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಹೋಂ ಸ್ಟೇ, ರೆಸಾರ್ಟ್‌ ಬುಕಿಂಗ್‌ಗೆ ಅವಕಾಶ ನೀಡದಂತೆ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮತದಾನದ ದಿನ ರಜೆ ಇದ್ದು, ನಂತ್ರ ಶನಿವಾರ..ಭಾನುವಾರ ಕಂಟಿನ್ಯೂ ಆಗಿ ರಜೆ ಇರೋ ಕಾರಣ ಜನರು ಪ್ರವಾಸಕ್ಕೆ ತೆರಳಿ ವೋಟಿಂಗ್‌ ತಪ್ಪಿಸ್ತಾರೆ ಅಂತ ಈ ರೀತಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply