ಮಾತಾಡೋದಲ್ಲ.. ಮಾಡಿ ತೋರಿಸಬೇಕು: ಅಮೆರಿಕಗೆ ಚೀನಾ ಮಾತಿನೇಟು

masthmagaa.com:

ಸ್ಕಾಟ್​​ಲ್ಯಾಂಡ್​​​ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕ್ಲೈಮೇಟ್ ಚೇಂಜ್​​​​ ಶೃಂಗಸಭೆಯಲ್ಲಿ ಚೀನಾ ಮತ್ತು ರಷ್ಯಾದ ಅಧ್ಯಕ್ಷರು ಭಾಗಿಯಾಗಿಲ್ಲ ಅಂತ ಕಿಡಿಕಾರಿದ್ದ ಬೈಡೆನ್​​​​​​​​ಗೆ ಚೀನಾ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವಾಂಗ್ ವೆನ್​ಬಿನ್​​, ನಾವು ತೆಗೆದುಕೊಂಡ ಕ್ರಮಗಳು ಮಾತಿಗಿಂತ ಹೆಚ್ಚು ಶಬ್ದ ಮಾಡುತ್ತೆ. ಕ್ಲೈಮೇಟ್ ಚೇಂಜ್​​​​​​ ವಿಚಾರದಲ್ಲಿ ಬರೀ ಮಾತುಗಳಿಗಿಂತ ಕ್ರಮ ಕೈಗೊಳ್ಳೋದು ತುಂಬಾ ಮುಖ್ಯ.. ಚೀನಾ ತೆಗೆದುಕೊಳ್ಳುತ್ತಿರುವ ಕ್ರಮಗಳು ನೈಜವಾಗಿವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply