ಬಾಹ್ಯಾಕಾಶದಲ್ಲಿ ಮುಂದುವರೆದ ಚೀನಾ ಅಮೆರಿಕ ಗಲಾಟೆ! ಈಗೇನಾಯ್ತು ನೋಡಿ!

masthmagaa.com:

ಅಮೆರಿಕ ಹಾಗೂ ಚೀನಾ ನಡುವಿನ ಸಮರ ಬಾಹ್ಯಾಕಾಶದಲ್ಲೂ ನಡೀತಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅಮೆರಿಕದ ಸರಿಸಮಾನಕ್ಕೆ ಬೆಳೀಬೇಕು ಅಂತಿರೋ ಚೀನಾ ಬಾಹ್ಯಾಕಾಶದಲ್ಲೂ ಅಮೆರಿಕಗೆ ಟಕ್ಕರ್‌ ಕೊಡ್ತಾಯಿದೆ. ಇದ್ರ ನಡುವೆಯೇ ಚೀನಾ ವಿರುದ್ದ ಅಮೆರಿಕ ವಿಜ್ಞಾನಿಗಳು ಹೊಸದಾಗಿ ಆರೋಪ ಮಾಡಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಾಧನಗಳಿಗೆ, ಅಲ್ಲಿರೋ ಆಸ್ತಿಪಾಸ್ತಿಗಳಿಗೆ ಅಪಾಯ ಮಾಡೋ ರೀತಿಯಲ್ಲಿ ಚೀನಾ ಕೆಲಸ ಮಾಡ್ತಿದೆ ಅಂತ ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ. ಬಾಹ್ಯಾಕಾಶ ಡೊಮೇನ್‌ನಲ್ಲಿ ನಮ್ಮ ಅಸೆಟ್‌ಗಳನ್ನ ಅಪಾಯಕ್ಕೆ ತಳ್ಳುವ ರೀತಿ ಚೀನಾ ಕೆಲಸ ಮಾಡ್ತಿದೆ. ನಾವು ಆ ರೀತಿಯ ಬೆಳವಣಿಗಳನ್ನ ತೀರ ಹತ್ತಿರದಿಂದ ಗಮನಿಸ್ತೇವೆ ಅಂತ ಅಮೆರಿಕದ ವಿಜ್ಞಾನಿಗಳು ಹೇಳಿದಾರೆ.

-masthmagaa.com

Contact Us for Advertisement

Leave a Reply