RCEP ಸೇರಲು ಭಾರತಕ್ಕೆ ಬಾಗಿಲು ಓಪನ್‌ ಆಗಿದೆ: ಚೀನಾ

masthmagaa.com:

ವಿಶ್ವದ ಅತಿದೊಡ್ಡ ವ್ಯಾಪಾರ ಒಕ್ಕೂಟ Regional Comprehensive Economic Partnership (RCEP) ಸೇರುವಂತೆ ಭಾರತಕ್ಕೆ ಚೀನಾ ಆಹ್ವಾನ ಕೊಟ್ಟಿದೆ. ದೆಹಲಿಯಲ್ಲಿ ನಡೆದ ಬ್ಯುಸಿನೆಸ್‌ 20 ಸಮಿಟ್‌ನಲ್ಲಿ ಮಾತಾಡಿರುವ ಚೀನಾದ ವಾಣಿಜ್ಯ ಉಪಸಚಿವ ವಾಂಗ್‌ ಶೋವೆನ್‌, RCEP ಸೇರಲು ಭಾರತ ಮುಕ್ತವಾಗಿದೆ. ಈ ಗುಂಪಿಗೆ ಸೇರಬೇಕ ಬೇಡ್ವಾ ಅನ್ನೋದು ಭಾರತಕ್ಕೆ ಬಿಟ್ಟಿದ್ದು. ಆದ್ರೆ ಭಾರತ RCEP ಭಾಗವಾಗೋಕೆ ಇಚ್ಛಿಸದರೆ ಅದಕ್ಕಾಗಿ ಭಾಗಿಲು ಯಾವಗಲೂ ಓಪನ್‌ ಆಗಿರುತ್ತೆ. ಅಂದ್ರೆ ಭಾರತ ಯಾವಾಗ ಬೇಕಾದ್ರೂ ಮುಕ್ತವಾಗಿ RCEPಗೆ ಜಾಯಿನ್‌ ಆಗ್ಬೋದು ಅಂತ ವಾಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply