ಕೇರಳದಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಯಾರ ವಿರುದ್ದ: ಕೇರಳ ಸಿಎಂ!

masthmagaa.com:

ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ರಾಹುಲ್‌ ಗಾಂಧಿ ಯಾರ ವಿರುದ್ದ ಸ್ಪರ್ಧೆ ಮಾಡಲಿದ್ದಾರೆ ಅಂತ ಕೇರಳ ಸಿಎಂ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ. ʻವೈನಾಡಿನಲ್ಲಿ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌(LDF) ಸ್ಪರ್ಧೆ ಮಾಡ್ತಿದೆ. ಹೀಗಾಗಿ ವೈನಾಡಿನಲ್ಲಿ ರಾಹುಲ್‌ ಬಿಜೆಪಿ ವಿರುದ್ದ ಸ್ಪರ್ಧೆ ಮಾಡ್ತಾರಾ? ಇಲ್ಲಾ, ಇಂಡಿಯಾ ಮೈತ್ರಿ ಕೂಟದ ಭಾಗವಾಗಿರೊ LDFನ ಕೆ. ಸುರೇಂದ್ರನ್‌ ವಿರುದ್ದ ಸ್ಪರ್ಧೆ ಮಾಡೋಕೆ ಕೇರಳಕ್ಕೆ ಬಂದಿದ್ದಾರಾʼ ಅಂತ ರಾಹುಲ್‌ ವಿರುದ್ದ ವಿಜಯನ್‌ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಕೇರಳದಲ್ಲಿ ರಾಹುಲ್‌ ಸ್ಪರ್ಧೆಗೆ ಭಾರಿ ವಿರೋಧ ಎದುರಾಗೊ ಸಾಧ್ಯತೆ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply