ಗುಡ್​​ ನ್ಯೂಸ್​.. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಯ ಬೆಲೆ ಇಳಿಕೆ!

masthmagaa.com:

ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕೊರೋನಾ ಲಸಿಕೆಗಳ ಬೆಲೆ ಕಮ್ಮಿಯಾಗಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳ ಬೆಲೆಗಳನ್ನ ಪ್ರತಿ ಡೋಸ್‌ಗೆ 225 ರೂಪಾಯಿಗೆ ಇಳಿಸಲಾಗಿದೆ. ಇದಕ್ಕೂ ಮೊದಲು ಕೋವಿಶೀಲ್ಡ್ ದರ 600 ಮತ್ತು ಕೊವ್ಯಾಕ್ಸಿನ್‌ ದರ 1200 ರೂಪಾಯಿ ಇತ್ತು. ನಾಳೆಯಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್‌ ಶಾಟ್‌ ಆರಂಭವಾಗುತ್ತಿರೋ ನಡುವೆನೇ ಕೊರೋನಾ ಲಸಿಕೆಯ ಬೆಲೆ ಕಮ್ಮಿಯಾಗಿರೋದು ಒಳ್ಳೇ ಬೆಳವಣಿಗೆ.

-masthmagaa.com

Contact Us for Advertisement

Leave a Reply