ಅಲೆಕ್ಸಿ ನವಲ್ನಿ ಸಾವಿಗೆ ಪುಟಿನ್‌ ಕಾರಣವಲ್ಲ ಎಂದ ಅಮೆರಿಕ!

masthmagaa.com:

ರಷ್ಯಾಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರವ್ರ ಪ್ರಬಲ ಎದುರಾಳಿಯಾಗಿದ್ದ ಅಲೆಕ್ಸಿ ನವಲ್ನಿ ಅವ್ರ ಸಾವಿಗೆ ಪುಟಿನ್‌ ಅವ್ರೇ ನೇರ ಹೊಣೆ ಅಂತಿದ್ದ ಅಮೆರಿಕ ಇದೀಗ ಉಲ್ಟಾ ಹೊಡೆದಿದೆ. ʻಅಲೆಕ್ಸಿ ಅವ್ರನ್ನ ಹತ್ಯೆ ಮಾಡೋಕೆ ಪುಟಿನ್‌ ಆರ್ಡರ್‌ ಮಾಡಿರೋದಕ್ಕೆ ಯಾವ್ದೇ ರೀತಿ ಎವಿಡೆನ್ಸ್‌ ಸಿಕ್ಕಿಲ್ಲ. ಹೀಗಾಗಿ ಈ ಹತ್ಯೆ ಹಿಂದೆ ಪುಟಿನ್‌ ಕೈವಾಡ ಇರೋ ಸಾಧ್ಯತೆ ಕಡಿಮೆ ಅಂತʼ ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿರೋದಾಗಿ ವರದಿಯಾಗಿದೆ. ಆದ್ರೆ ನ್ಯಾವಲ್ನಿ ಸ್ಥಿತಿ ಹದಗೆಡೋಕೆ ಪುಟಿನ್ನೇ ಕಾರಣ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply