masthmagaa.com:
ಬ್ರೆಜಿಲ್ ಪುಟ್ಬಾಲ್ನ ದಂತಕತೆ ರೊನಾಲ್ಡೊ ನಜಾರಿಯೊ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಬಗ್ಗೆ ಯುಟೂಬರ್ ಒಬ್ಬ ಕೇಳ್ದಾಗ, ವಿರಾಟ್ ಯಾರು? ಅವ್ರು ಪ್ಲೇಯರಾ..? ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಆದ್ರೆ ನೀವ್ ಇವ್ರನ್ನ ನೋಡಿಲ್ವಾ ಅಂತ ಕೊಹ್ಲಿ ಪೋಟೊ ತೋರ್ಸಿದಾಗ ಡೆಫಿನೆಟ್ಲಿ ನಾನ್ ನೋಡಿದ್ದೇನೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement