ಫುಟ್ಬಾಲ್ ಆಟಗಾರ ರೊನಾಲ್ಡೊ ಮಗು ಸಾವು!

masthmagaa.com:

ಫುಟ್‌ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವ್ರ ನವಜಾತ ಅವಳಿ ಮಕ್ಕಳಲ್ಲಿ ಗಂಡು ಮಗುವೊಂದು ಮೃತಪಟ್ಟಿದೆ ಅಂತ ಅವ್ರು ಸೋಶಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ರೊನಾಲ್ಡೊ ಹಾಗು ಅವ್ರ ಪತ್ನಿ ಜಾರ್ಜಿನಾ ಇಬ್ಬರ ಸಹಿ ಇರೊ ಪತ್ರವನ್ನ ಹಂಚಿಕೊಂಡಿರೋ ಅವ್ರು, ಈ ವಿಷ್ಯ ಹೇಳೋಕೆ ತುಂಬಾ ದುಃಖವಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವಿದು ಅಂತ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply