ಡಿಸೆಂಬರ್ 04: ಇಂದಿನ ಷೇರುಪೇಟೆ ದರ ಹೀಗಿದೆ…………..!

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 1,383 ಅಂಕ ಏರಿಕೆ ಕಂಡು 68,865ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂದ್ಹಾಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌ (Sensex) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ. ಇತ್ತ ನಿಫ್ಟಿ 418 ಅಂಕ ಏರಿಕೆ ಕಂಡು 20,686 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 03 ಪೈಸೆ ಇಳಿಕೆ ಕಂಡು 83.36 ಆಗಿದೆ. (83 ರೂಪಾಯಿ 36 ಪೈಸೆ).

-masthmagaa.com

Contact Us for Advertisement

Leave a Reply