ಜನವರಿ 29ಕ್ಕೆ ಎಂಎಸ್‌ ಧೋನಿ ವಿರುದ್ದದ ಕೇಸ್‌ ವಿಚಾರಣೆ!

masthmagaa.com:

ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ ಮೇಲೆ ದಂಪತಿಗಳಿಬ್ರು ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಈ ಬಗ್ಗೆ ಜನವರಿ 29ರಂದು ವಿಚಾರಣೆ ನಡೆಸೋದಾಗಿ ದೆಹಲಿ ಹೈಕೋರ್ಟ್‌ ಹೇಳಿದೆ. ಅಂದ್ಹಾಗೆ ಧೋನಿ ರಾಂಚಿ ನ್ಯಾಯಾಲಯದಲ್ಲಿ ತಮ್ಮ ಹಳೆಯ ಬಿಸ್‌ನೆಸ್‌ ಪಾರ್ಟ್‌ನರ್‌ಗಳ ವಿರುದ್ದ ಇತ್ತೀಚಿಗೆ ವಂಚನೆ ಕೇಸ್‌ ದಾಖಲಿಸಿದ್ರು. ಇದಕ್ಕೆ ಪ್ರತಿಯಾಗಿ ಧೋನಿ ವಿರುದ್ಧ ಮಿಹಿರ್ ದಿವಾಕರ್‌ ಹಾಗೂ ಅವರ ಪತ್ನಿ ಸೌಮ್ಯ ವಿಶ್ವಾಸ್‌ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply