ನಾಲ್ಕು ರಾಜ್ಯಗಳು ಒಂದೇ ದಿನ ಗಡಗಡ! ಹಲವೆಡೆ ಲಘುಭೂಕಂಪ!

masthmagaa.com:

ಶುಕ್ರವಾರ ಬೆಳ್ಳಂಬೆಳಿಗ್ಗೆ ವಿಜಯಪುರ ಜಿಲ್ಲೆ ಸೇರಿ ದೇಶದ ನಾಲ್ಕು ಸ್ಥಳಗಳಲ್ಲಿ ಲಘು ಭೂಕಂಪ ಸಂಭವಿಸಿದೆ. ವಿಜಯಪುರದಲ್ಲಿ 3.1, ತಮಿಳುನಾಡಿನ ಚೆಂಗಲ್ಪಟ್ಟು ಬಳಿ 3.2, ಮೆಘಾಲಯದ ಶಿಲಾಂಗ್‌ ಬಳಿ 3.8 ಹಾಗೂ ಗುಜರಾತ್‌ನ ರಾಜ್‌ಕೋಟ್‌ ಬಳಿ 3.9 ತೀವ್ರತೆಯ ಕಂಪನಗಳು ರಿಕ್ಟರ್‌ ಸ್ಕೇಲ್‌ನಲ್ಲಿ ದಾಖಲಾಗಿವೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ಈ ಮಾಹಿತಿಯನ್ನ Xನಲ್ಲಿ ಪೋಸ್ಟ್‌ ಮಾಡಿದೆ. ಕೆಲವು ನಿಮಿಷಗಳ ಅಂತರದಲ್ಲಿ ಕ್ರಮವಾಗಿ ವಿಜಯಪುರ, ಚೆಂಗಲ್ಪಟ್ಟು, ಶಿಲ್ಲಾಂಗ್‌ ಹಾಗೂ ರಾಜ್‌ಕೋಟ್‌ಗಳಲ್ಲಿ ಭೂಕಂಪನ ಸಂಭವಿಸಿದೆ ಅಂತ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply