ಗುರು ಗ್ರಹದ ಅಧ್ಯಯನ ಮಾಡಲಿದೆ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ʻಜ್ಯೂಸ್‌ ʼಉಪಗ್ರಹ!

masthmagaa.com:

ಗುರು ಗ್ರಹ ಮತ್ತು ಅದರ ಅತಿದೊಡ್ಡ ಉಪಗ್ರಹದ ಕುರಿತು ಅನ್ವೇಷಣೆ ನಡೆಸಲು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಬಾಹ್ಯಾಕಾಶ ನೌಕೆಯನ್ನ ಲಾಂಚ್‌ ಮಾಡಿದೆ. Jupiter Icy Moons Explorer (JUICE) ಹೆಸರಿನ ಮಿಷನ್‌ನನ್ನ ಯುರೋಪಿನ ಫ್ರೆಂಚ್‌ ಗಯಾನದಿಂದ ಏರಿಯಾನ್ 5 ರಾಕೆಟ್ ಮೂಲಕ ಉಡಾವಣೆಗೊಳಿಸಲಾಗಿದೆ. ಏರಿಯಾನ್‌ 5 ರಾಕೆಟ್‌ನಿಂದ ಜ್ಯೂಸ್‌ ಸ್ಪೇಸ್‌ಕ್ರಾಫ್ಟ್‌ ಯಶಸ್ವಿಯಾಗಿ ಉಡಾವಣೆಯಾಗಿದೆ ಅಂತ ESA ತಿಳಿಸಿದೆ. ಜುಲೈ 2031ರಲ್ಲಿ ಈ ಜ್ಯೂಸ್‌ ಗುರುಗ್ರಹವನ್ನ ತಲುಪಲಿದ್ದು, ಹಿಮದಿಂದ ಕೂಡಿದ ಗುರು ಗ್ರಹದ ಮೂರು ಮೂನ್‌ ಗಳಾಗಿರೋ ಗ್ಯಾನಿಮಿಡಾ, ಕ್ಯಾಲಿಸ್ಟೊ ಹಾಗೂ ಯುರೋಪಾಗಳ ಅಧ್ಯಯನ ನಡೆಸಲಿದೆ ಅಂತ ESA ಹೇಳಿದೆ.

-masthmagaa.com

Contact Us for Advertisement

Leave a Reply