HDFC Eduನ 100% ಷೇರು ಮಾರೋಕೆ ಮುಂದಾದ HDFC!

masthmagaa.com:

HDFC ಬ್ಯಾಂಕ್‌ HDFC ಎಜು ಕಂಪನಿಯ ತನ್ನ 100% ಷೇರುಗಳನ್ನ, ಅಂದ್ರೆ ಎಲ್ಲಾ ಷೇರುಗಳನ್ನ ಮಾರಾಟ ಮಾಡೋಕೆ ಮುಂದಾಗಿದೆ. ಸ್ವಿಸ್‌ ಚಾಲೆಂಜ್‌ ಮೆತಡ್‌, ಅಂದ್ರೆ ರೆಗುಲರ್‌ ಬಿಡ್ಡಿಂಗ್‌ ಮುಗಿದ ಮೇಲೆ ಬೇರೆ ಕಂಪನಿಗೆ ಬಿಡ್ಡಿಂಗ್‌ ಮಾಡೋಕೆ ಅವಕಾಶ ಕೊಡೋ ಮೂಲಕ ಈ ಷೇರುಗಳನ್ನ ಮಾರೋಕೆ ಮುಂದಾಗಿದೆ. ಅಂದ್ರೆ ಈ ಷೇರುಗಳನ್ನ ಖರೀಧಿ ಮಾಡೋ ಕಂಪನಿ ಯಾವ್ದು ಅಂತ HDFC ಫೈನಲ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply