‘ಕದ್ದ ದುಡ್ಡು’ ವಾಪಾಸ್ ಕೊಟ್ರೆ ಅಪರಾಧಕ್ಕೆ ಕ್ಷಮೆಯಿಲ್ಲ: ಸುಪ್ರೀಂ ಕೋರ್ಟ್

masthmagaa.com:

ಸರ್ಕಾರಿ ಭ್ರಷ್ಟ ನೌಕರರು ತಮ್ಮ ತಪ್ಪನ್ನ ಒಪ್ಪಿಕೊಂಡು, ವಂಚನೆಯಿಂದ ಪಡೆದ ಹಣವನ್ನ ವಾಪಾಸ್‌ ಕೊಟ್ಟ್ರು ಅವ್ರಿಗೆ ಸಹಾನುಭೂತಿ ದೊರಕಲ್ಲ ಅಂತ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಅಂಚೆ ಕಚೇರಿಯ ನೌಕರನೊಬ್ಬ ಕಾನೂನು ಬಾಹಿರವಾಗಿ 16.59 ಲಕ್ಷ ರೂಪಾಯಿಯನ್ನ ತೆಗೆದುಕೊಂಡಿದ್ದ. ನಂತ್ರ ತಪ್ಪೊಪ್ಪಿ , ದಂಡದ ಬಡ್ಡಿ 1.42 ಲಕ್ಷದ ಜೊತೆಗೆ ಪೂರ್ಣ ಹಣವನ್ನು ಹಿಂತಿರುಗಿಸಿದ್ದಾನೆ. ಆದರೆ ಕ್ಷಮಿಸಲು ಸಾಧ್ಯವಿಲ್ಲ ಎಂದಿರೋ ಸುಪ್ರೀಂ ಕೋರ್ಟ್, ಈ ಭ್ರಷ್ಟ ನೌಕರನಿಗೆ ಖಾಯಂ ನಿವೃತ್ತಿಯನ್ನ ಘೋಷಿಸಿ ಮನೆಗೆ ಕಳಿಸಿದೆ.

-masthmagaa.com

Contact Us for Advertisement

Leave a Reply