ಮುಷ್ಕರಕ್ಕೆ ಕರೆ ನೀಡಿದ ಹಾಲಿವುಡ್‌ ಬರಹಗಾರರು! ಯಾಕೆ?

masthmagaa.com:

ಹಾಲಿವುಡ್‌ನ ಸಿನಿಮಾ ಹಾಗೂ ಟಿವಿ ಶೋಗಳ ಬರಹಗಾರರು ಮುಷ್ಕರ ಕೈಗೊ‍ಳ್ಳೋಕೆ ಮುಂದಾಗಿದ್ದಾರೆ. ಬರಹಗಾರರ ವೇತನ ಹಾಗೂ ಇತರ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಈ ಮುಷ್ಕರ ಕೈಗೊಳ್ಳಲಾಗ್ತಿದೆ. ವೇತನ ಹೆಚ್ಚಳ ಕುರಿತು ಸ್ಟುಡಿಯೋಗಳು ಹಾಗೂ ಹಾಲಿವುಡ್‌ ಸಿನಿಮಾ ಕಂಪನಿಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಟ್ರೈಕ್‌ ಮಾಡಲು ನಿರ್ಧರಿಸಲಾಗಿದೆ ಅಂತ ಬರಹಗಾರರ ಸಂಘಟನೆ ತಿಳಿಸಿದೆ.

-masthmagaa.com

Contact Us for Advertisement

Leave a Reply