ಮಸೀದಿಯತ್ತ ಬಾಣದ ಸನ್ನೆ: ಹೈದ್ರಾಬಾದ್‌ ಬಿಜೆಪಿ ಅಭ್ಯರ್ಥಿ ವಿರುದ್ದ FIR!

masthmagaa.com:

ರಾಮ ನವಮಿ ದಿನ ಚುನಾವಣಾ ಪ್ರಚಾರದ ವೇಳೆ ಮಸೀದಿಯತ್ತ ಬಾಣದ ಸನ್ನೆ ಮಾಡಿದ್ದ ಹೈದ್ರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ದ FIR ದಾಖಲಾಗಿದೆ. ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಅಂತೇಳಿ ಯುವಕನೊಬ್ಬ ದೂರು ಕೊಟ್ಟ ಹಿನ್ನಲ್ಲೆ ಹೈದ್ರಾಬಾದ್‌ ಪೋಲಿಸರು FIR ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply