ಇಮ್ರಾನ್‌ ಖಾನ್ ಸೋದರಳಿಯನ್ನ ಪಾಕ್‌ ಸೇನೆ ಅಪಹರಿಸಿದೆ: PTI

masthmagaa.com:

ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ಪಿಟಿಐ ಪಕ್ಷ ಪಾಕ್‌ ಸೇನೆ ವಿರುದ್ದ ಗಂಭೀರ ಆರೋಪವೊಂದನ್ನ ಮಾಡಿದೆ. ಮಿಲಟರಿ ಕಸ್ಟಡಿಯಲ್ಲಿರೊ ಇಮ್ರಾನ್‌ ಖಾನ್‌ರ ಸೋದರಳಿಯ ಹಸನ್‌ ನಿಯಾಜಿ ಅವ್ರನ್ನ ಪಾಕ್‌ ಸೇನೆ ಅಪಹರಿಸಿದೆ.‌ ಅಲ್ದೇ ಅವ್ರನ್ನ ಅಜ್ಞಾತ ಸ್ಥಳಕ್ಕೆ ಒಯ್ದು, ಸೇನೆ ಅವ್ರ ಮೇಲೆ ಒತ್ತಡ ಹೇರ್ತಿದೆ ಅಂತ ಪಿಟಿಐ ಪಕ್ಷದ ವಕ್ತಾರರು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply