ಭಾರತದ ‘ಗಗನ್‌’ GPS ಬಳಸಿ ಲ್ಯಾಂಡ್ ಆದ ವಿಮಾನ!

masthmagaa.com:

ಸ್ಥಳೀಯ ನ್ಯಾವಿಗೇಷನ್‌ ಸಿಸ್ಟಮ್‌ ʼಗಗನ್‌ʼ ಅನ್ನ ಲ್ಯಾಂಡಿಂಗ್‌ಗೆ ಬಳಿಸಿದ ಮೊದಲ ಏರ್‌ಲೈನ್‌ ಅಂತ ಇಂಡಿಗೋ ಕರ್ಸಿಕೊಂಡಿದೆ. ವಿಮಾನವು ರಾಜಸ್ಥಾನದ ಕಿಶನ್‌ಗಡ್‌ ವಿಮಾನ ನಿಲ್ದಾಣದಲ್ಲಿ GAGAN- GPS aided geo augmented navigation ಅನ್ನ ಬಳಸಿ ಲ್ಯಾಂಡ್‌ ಆಗಿದೆ. ಈ ವ್ಯವಸ್ಥೆಯನ್ನ ಕೇಂದ್ರ-ಚಾಲಿತ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಇಸ್ರೋ ಸೇರಿ ಅಭಿವೃದ್ದಿಗೊಳಿಸಲಾಗಿದೆ ಅಂತ ಇಂಡಿಗೋ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply