ಭಾರತವನ್ನ ಹಾಡಿ ಹೊಗಳಿದ ವಿಶ್ವ ಬ್ಯಾಂಕ್‌!

masthmagaa.com:

ಭಾರತದ Digital Public Infrastructure( DPI) ಅಥ್ವಾ ಸಾರ್ವಜನಿಕ ಡಿಜಿಟಲ್‌ ವ್ಯವಸ್ಥೆ ಬಗ್ಗೆ ವಿಶ್ವ ಬ್ಯಾಂಕ್‌ ಪ್ರಶಂಸೆ ವ್ಯಕ್ತಪಡಿಸಿದೆ. DPI ಅಭಿವೃದ್ಧಿ ವಿಚಾರದಲ್ಲಿ 50 ವರ್ಷಗಳಲ್ಲಿ ಆಗುವಂಥದ್ದನ್ನ ಭಾರತ ಕೇವಲ 6 ವರ್ಷಗಳಲ್ಲಿ ಸಾಧಿಸಿದೆ ಅಂತ ವರ್ಲ್ಡ್‌ ಬ್ಯಾಂಕ್‌ ಹೇಳಿದೆ. ಇದೇ ವೇಳೆ DPIನಲ್ಲಿ ಪ್ರಮುಖ ಭಾಗವಾಗಿರುವ ಜನ್‌ ಧನ್‌ ಯೋಜನೆ, ಆಧಾರ್‌ ಮತ್ತು ಮೊಬೈಲ್‌ ನಂಬರ್‌ ಸಂಯೋಜನೆ ಪಾತ್ರವನ್ನ ವಿಶ್ವ ಬ್ಯಾಂಕ್‌ ಹೊಗಳಿದೆ.

-masthmagaa.com

Contact Us for Advertisement

Leave a Reply